ಅಭಿಪ್ರಾಯ / ಸಲಹೆಗಳು

ನಿರ್ದೇಶಕರು-ವಿದ್ಯಾರ್ಥಿ ಕಲ್ಯಾಣ

ಪ್ರೊ. (ಡಾ.) ಜಿ.ಬಿ.ಪಾಟೀಲ 

ನಿಕಾಯದ ಮುಖ್ಯಸ್ಥರು 
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ 

 

    ಪ್ರೊ.ಜಿ.ಬಿ.ಪಾಟೀಲರವರು ೧೯೮೮ ರಲ್ಲಿ ಕರ‍್ಮಿಕ ಕಾನೂನು ವಿಷಯದಲ್ಲಿ ತಮ್ಮ ಎಲ್.ಎಲ್.ಎಂ. ಸ್ನಾತಕೋತ್ತರ ಪದವಿಯನ್ನು ಪೂರೈಸಿದ್ದಾರೆ. ಏಪ್ರಿಲ್ ೨೦೦೭ ರಲ್ಲಿ ರ‍್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ತಮ್ಮ ಪಿ.ಎಚ್.ಡಿ ಪದವಿಯನ್ನು ಪಡೆದಿರುತ್ತಾರೆ. ಇವರು ಹುರಕಡ್ಲಿ ಅಜ್ಜಾ ಕಾನೂನು ಮಹಾವಿದ್ಯಾಲಯ, ಧಾರವಾಡದಲ್ಲಿ ೧೯೮೮ ರಲ್ಲಿ ಪ್ರಾಧ್ಯಾಪಕರಾಗಿ ಸೇವೆಗೆ ಸರ‍್ಪಡೆಗೊಂಡು, ೧೯೯೦ ರಲ್ಲಿ ಕೆ.ಎಲ್.ಇ.ಸಂಸ್ಥೆಯ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯ, ಬೆಳಗಾವಿ ಇದಲ್ಲದೆ ಕೆ.ಎಲ್.ಇ. ಸಂಸ್ಥೆಯ ಕಾನೂನು ಮಹಾವಿದ್ಯಾಲಯ, ಚಿಕ್ಕೋಡಿಯಲ್ಲಿ ಸ್ಥಾಪಕ ಪ್ರಾಂಶುಪಾಲರಾಗಿ ಕರ‍್ಯ ನರ‍್ವಹಿಸಿರುತ್ತಾರೆ. ಇವರಿಗೆ ೩೧ ರ‍್ಷ ಭೋಧನೆ ಮಾಡಿದ ಅನುಭವವಿದ್ದು ಇವರು ಕೆ.ಎಲ್.ಇ.ಸಂಸ್ಥೆಯ ಜಿ.ಕೆ.ಕಾನೂನು ಮಹಾವಿದ್ಯಾಲಯ,ಹುಬ್ಬಳ್ಳಿಯಲ್ಲಿ ೧೧ ರ‍್ಷದವರೆಗೆ ಪ್ರಾಂಶುಪಾಲರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಇವರು ಅಂತರಾಷ್ಟ್ರೀಯ/ರಾಷ್ಟ್ರೀಯ/ ಸೆಮಿನಾರ್/ಸಮ್ಮೇಳನ/ಕರ‍್ಯಾಗಾರಗಳಲ್ಲಿ ಭಾಗವಹಿಸಿರುತ್ತಾರೆ. ಇವರು ಬರೆದ ಲೇಖನಗಳು ವಿವಿಧ ಲಾ ರ‍್ನಲ್ಸಗಳಲ್ಲಿ ಪ್ರಕಟಣೆಗೊಂಡಿವೆ ಅದಲ್ಲದೆ ಇವರು ೮ ಪುಸ್ತಕಗಳನ್ನು ಹಾಗೂ ೨ ಕಿರು ಸಂಶೋಧನಾ ಪ್ರಬಂಧಗಳನ್ನು ಪರ‍್ಣಗೊಳಿಸಿ ಪ್ರಕಟಿಸಿರುತ್ತಾರೆ. ರ‍್ನಾಟಕ ವಿಶ್ವವಿದ್ಯಾಲಯ, ಧಾರವಾಡ ಹಾಗೂ ರ‍್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ,ಹುಬ್ಬಳ್ಳಿಯ ಶೈಕ್ಷಣಿಕ ಮಂಡಳಿಯ ಸದಸ್ಯರಲ್ಲದೇ ಇವರು ಆಲ್ ಇಂಡಿಯಾ ಟೀರ‍್ಸ ಕಾಂಗ್ರೆಸ್, ನವದೆಹಲಿ ಹಾಗೂ ಇಂಡಿಯನ್ ಸೋಸೈಟಿ ಆಫ್ ಕ್ರಿಮಿನೋಲಾಜಿ,ತಮಿಳನಾಡು ಇಲ್ಲಿನ ಸದಸ್ಯರು ಆಗಿರುತ್ತಾರೆ. ಅದಲ್ಲದೆ ಇವರು ವಿವಿಧ ರಾಷ್ಟ್ರೀಯ ಮಟ್ಟದ ಸೇಮಿನಾರ/ಕರ‍್ಯಾಗಾರ/ಸಿಂಪೋಸಿಯಮ್‌ಗಳನ್ನು ಯಶಸ್ವಿಯಾಗಿ ಆಯೋಜಿಸಿ ಪರ‍್ಣಗೊಳಿಸಲು ಸಹಕಾರವನ್ನು ನೀಡಿರುತ್ತಾರೆ. 


ಕಾನೂನು ಸಾಕ್ಷರತೆ/ಕಾನೂನು ನೆರವು ಕರ‍್ಯಕ್ರಮಗಳನ್ನು ಹೆಚ್ಚಿನ ಮಟ್ಟದಲ್ಲಿ ಆಯೋಜಿಸಲು ಪ್ರೊ.ಜಿ.ಬಿ ಪಾಟೀಲರವರು ತೀವ್ರ ಆಸಕ್ತಿಯನ್ನು ಹೊಂದಿದ್ದಾರೆ.

ಇತ್ತೀಚಿನ ನವೀಕರಣ​ : 03-01-2023 12:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080